ಫ್ರೆಂಚ್ ಓಪನ್: ಮೊದಲ ಸುತ್ತಿನಲ್ಲಿ ಮುಗ್ಗರಿಸಿದ ಸಾನಿಯಾ ಜೋಡಿ
ಪ್ಯಾರಿಸ್, ಮೇ 31 : ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ 2017 ಟೆನಿಸ್ ಟೂರ್ನಿಯ ಮಹಿಳೆಯರ ಮಿಶ್ರ ಡಬಲ್ಸ್ ನಲ್ಲಿ ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಜೋಡಿ ಮೊದಲ ಸುತ್ತಿನಲ್ಲಿಯೇ ಮುಗ್ಗರಿಸಿ ಟೂರ್ನಿಯಿಂದ ಹೊರ ಬಿದ್ದಿದೆ.
ಮತ್ತೊಂದಡೆ ಪುರುಷರ ಮಿಶ್ರ ಡಬಲ್ಸ್ ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಉರುಗ್ವೆಯ ಪ್ಯಾಬ್ಲೋ ಕ್ಯೂವಾಸ್ ಜೋಡಿ ಮೊದಲನೇ ಸುತ್ತಿನಲ್ಲಿ ಗೆದ್ದು 2ನೇ ಸುತ್ತಿಗೆ ಪ್ರವೇಶಿಸಿದೆ.

ಮಹಿಳೆಯರ ಮಿಶ್ರ ಡಬಲ್ಸ್ ನಲ್ಲಿ ಕಜಕಿಸ್ತಾನದ ಯರೋಸ್ಲಾವಾ ಶ್ವೆಡೋವಾ ಮತ್ತು ಭಾರತದ ಸಾನಿಯಾ ಮಿರ್ಜಾ ಜೋಡಿ ಆಸ್ಟ್ರೇಲಿಯಾದ ಡೇರಿಯಾ ಗವ್ರಿಲೋವಾ ಹಾಗೂ ರಷ್ಯಾದ ಅನಸ್ತಾಸಿಯಾ ಪಾವ್ಲಿಚೆಂಕೊವಾ ಎದುರು 6-7 6-1 2-6 ಅಂತರದಲ್ಲಿ ಸೋಲು ಕಂಡಿದೆ.
ಮಾಥಿಯಸ್ ಬೌರ್ಗ್ವೆ ಮತ್ತು ಪಾಲ್ ಹೆನ್ರಿ ಮ್ಯಾಥ್ಯೂ ಫ್ರೆಂಚ್ ಜೋಡಿ ಎದುರು ಭಾರತದ ರೋಹನ್ ಬೋಪಣ್ಣ ಹಾಗೂ ಉರುಗ್ವೆಯ ಪ್ಯಾಬ್ಲೋ ಕ್ಯೂವಾಸ್ ಜೋಡಿ 6-1-6-1ರಲ್ಲಿ ಜಯಿಸಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದೆ.
Story first published: Wednesday, January 3, 2018, 10:14 [IST]
Other articles published on Jan 3, 2018
Read in English: Sania out, Rohan in 2nd round
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications