ಇಟಾಲಿಯನ್ ಓಪನ್: ಓಸ್ಟಪೆನ್ಕೊ ಕ್ವಾರ್ಟರ್ ಫೈನಲ್ ಪ್ರವೇಶ

ರೋಮ್, ಮೇ 16: ಲ್ಯಾಟ್ವಿಯನ್ ಆಟಗಾರ್ತಿ ಜೆಲೆನಾ ಓಸ್ಟೆಪೆನ್ಕೊ ಅವರು ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಇಟಾಲಿಯನ್ ಓಪನ್ ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಜೆಲೆನಾ ಚೀನಾದ ಜಾಂಗ್ ಶುಯಿ ಅವರನ್ನು 6-2, 7-5 ಅಂತರದಿಂದ ಸೋಲಿಸಿದರು.
ಹಾಲಿ ಫ್ರೆಂಚ್ ಚಾಂಪಿಯನ್ ಓಸ್ಟಪೆನ್ಕೊ ಅವರು ಕಳೆದ 11 ಸೀಸನ್ ಗಳಲ್ಲಿ 11 ಪಂದ್ಯಗಳಲ್ಲಿ 11 ಗೆಲುವುಗಳನ್ನು ದಾಖಲಿಸಿದ್ದಾರೆ. ವಿಶ್ವ ನಂ. 5 ಆಟಗಾರ್ತಿಯಾಗಿರುವ ಜೆಲೆನಾ ಮುಂದಿನ ಹಂತದಲ್ಲಿ ಒಂದೋ ಬ್ರಿಟನ್ ನ ಜೊಹನ್ನ ಕೊಂಟ ಅವರನ್ನು ಅಥವಾ ತೈವಾನ್ ನ ಹೈಸೀ ಸೂ-ವೈ ಅವರನ್ನು ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಎದುರಿಸಲಿದ್ದಾರೆ.
ರಷ್ಯನ್ ಆಟಗಾರ್ತಿ ಮರಿಯಾ ಶರಪೋವಾ ಕೂಡ ಗೆಲುವಿನ ಹಾದಿ ಹಿಡಿದಿದ್ದು, 16ನೇ ಶ್ರೇಯಾಂಕಿತೆ ಆಶ್ಲೀ ಬರ್ಟೀ ಅವರನ್ನು 7-5, 3-6, 6-2 ಅಂತರದಿಂದ ಹಿಮ್ಮೆಟ್ಟಿಸಿ ಮುನ್ನಡೆ ಸಾಧಿಸಿದ್ದಾರೆ. ಮುಂದಿನ ಸ್ಪರ್ಧೆಯಲ್ಲಿ ಶರಪೋವಾ ಡೋಮಿನಿಕಾ ಸಿಬುಲ್ಕೋವಾ ಅವರನ್ನು ಎದುರಿಸಲಿದ್ದಾರೆ.
Story first published: Wednesday, May 16, 2018, 20:41 [IST]
Other articles published on May 16, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications