ವಿಂಬಲ್ಡನ್ : ಫೆಡರರ್ ಗ್ರ್ಯಾನ್ ಸ್ಲಾಮ್ ದಾಖಲೆ ಮುರಿದ ಲೊಪೇಜ್

ಲಂಡನ್, ಜುಲೈ 03: ಫೆಲಿಸಿಯಾನೊ ಲೋಪೇಜ್ ಅವರು ರೋಜರ್ ಫೆಡರರ್ ಅವರ ಗ್ರ್ಯಾನ್ ಸ್ಲಾಮ್ ದಾಖಲೆಯನ್ನು ಮಂಗಳವಾರದಂದು (ಜುಲೈ 03) ಓಪನ್ ಎರಾದಲ್ಲಿ ಮುರಿದಿದ್ದಾರೆ.
36 ವರ್ಷ ಸ್ಪಾನಿಯಾರ್ಡ್ ಅವರು ಕೋರ್ಟ್ 07ರಂದು ಕಣಕ್ಕಿಳಿದು, ಸತತವಾಗಿ ಗ್ರ್ಯಾನ್ ಸ್ಲಾಮ್ ನಲ್ಲಿ ಆಡುವ ಮೂಲಕ ಫೆಡರರ್ ದಾಖಲೆ ಮುರಿದರು ಇದು ಇವರ 66ನೇ ಪಂದ್ಯವಾಗಿತ್ತು.
ಲೊಪೇಜ್ ಅವರು ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ನಡೆದ ಪಂದ್ಯದಲ್ಲಿ ಫೆಡೆರಿಕೋ ಡೆಲ್ಬೊನಿಸ್ ಅವರನ್ನು 6-3, 6-4, 6-2 ರ ನೇರ ಸೆಟ್ ಗಳಲ್ಲಿ ಸೋಲಿಸಿ ಈ ಸಾಧನೆ ಮಾಡಿದರು.
ವಿಶ್ವದ 70ನೇ ಶ್ರೇಯಾಂಕಿತ ಆಟಗಾರ ಲೊಪೇಜ್ ಅವರು, ತಮ್ಮ ಸಾಧನೆ ಬಗ್ಗೆ ಮಾತನಾಡಿ, ಸತತವಾಗಿ ಪಂದ್ಯಗಳನ್ನು ಗೆಲ್ಲುವುದು ಸುಲಭದ ವಿಷಯವಲ್ಲ. 30 ವರ್ಷವಾದ ಬಳಿಕ, ಟಾಪ್ ಲೆವೆಲ್ ನಲ್ಲಿ ಎಷ್ಟು ಸಮಯ ಇರುತ್ತೀರಿ ಎಂಬುದು ಮುಖ್ಯವಾಗಲಿದೆ ಎಂದರು.
Story first published: Tuesday, July 3, 2018, 20:55 [IST]
Other articles published on Jul 3, 2018
Read in English: Lopez breaks Federer record
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications