Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಲ್ಲೋರ್ಕಾ ಓಪನ್: ರಷ್ಯಾ ಬೆಡಗಿ ಮರಿಯಾ ಶರಪೋವಾ ಶುಭಾರಂಭ

Maria Sharapova makes winning return in Mallorca Open

ಮೆಜೋರ್ಕಾ, ಜೂನ್ 19: ಗಾಯದಿಂದ ಚೇಚರಿಸಿಕೊಂಡ ಬಳಿಕ ಟೆನಿಸ್ ಅಂಗಳಕ್ಕೆ ಮರಳಿರುವ ರಷ್ಯಾ ಬೆಡಗಿ, ಟೆನಿಸ್ ಸ್ಟಾರ್ ಮರಿಯಾ ಶರಪೋವಾ ಅವರು ಸ್ಪೇನ್‌ನಲ್ಲಿ ನಡೆಯುತ್ತಿರುವ ಮಲ್ಲೋರ್ಕಾ ಓಪನ್ ಟೆನಿಸ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಶುಭಾರಂಭ ಕಂಡಿದ್ದಾರೆ.

ಮಂಗಳವಾರ (ಜೂನ್ 18) ನಡೆದ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಶರಪೋವಾ ಅವರು ಸ್ಲೋವಾಕಿಯಾ ಆಟಗಾರ್ತಿ ವಿಕ್ಟೋರಿಯಾ ಕುಜ್ಮೋವಾ ಅವರನ್ನು 7-6 (10/8), 6-0ರ ಅಂತರದಿಂದ ಮಣಿಸಿ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಐದು ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ವಿಜೇತೆ ಮರಿಯಾ, ಜನವರಿಯಿಂದಲೂ ಪಂದ್ಯವನ್ನಾಡಿರಲಿಲ್ಲ. ಭುಜದ ನೋವಿಗೀಡಾಗಿದ್ದ ಶರಪೋವಾ ಸದ್ಯ ಚೇತರಿಸಿಕೊಂಡಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಮರಿಯಾ, ಜರ್ಮನ್ ಬಲಿಷ್ಠೆ ಏಂಜೆಲಿಕ್ ಕೆರ್ಬರ್ ಅವರನ್ನು ಎದುರಿಸಲಿದ್ದಾರೆ.

Story first published: Wednesday, June 19, 2019, 18:00 [IST]
Other articles published on Jun 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+