Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶರಪೋವಾ ರೀ ಎಂಟ್ರಿ, ಗೆಲುವಿನ ಮೂಲಕ ಶುಭಾರಂಭ

ಸ್ಟುಟ್ ಗರ್ಟ್, ಏಪ್ರಿಲ್ 27: ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ ಅವರು ಉದ್ದೀಪನ ಮದ್ದು ಸೇವಿಸಿದ ಆರೋಪ ಹೊತ್ತು ನಿಷೇಧಕ್ಕೊಳಗಾಗಿದ್ದು ತಿಳಿದಿರಬಹುದು. ಈಗ ನಿಷೇಧದ ಅವಧಿ ಮುಗಿಸಿಕೊಂಡು ಮತ್ತೊಮ್ಮೆ ಟೆನಿಸ್ ಅಂಗಳಕ್ಕೆ ಎಂಟ್ರಿಕೊಟ್ಟಿದ್ದಾರೆ.

ವೈಲ್ಡ್ ಕಾರ್ಡ್ ಪಡೆದು ಸ್ಟುಟ್​ಗರ್ಟ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುತ್ತಿದ್ದು, ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿ, ಶುಭಾರಂಭ ಮಾಡಿದ್ದಾರೆ.ಐದು ಬಾರಿಯ ಗ್ರ್ಯಾಂಡ್​ಸ್ಲಾಂ ಚಾಂಪಿಯನ್ ಆದ ರಷ್ಯಾ ಬೆಡಗಿ ಶರಪೋವಾ ಅವರು ವೃತ್ತಿಪರ ಟೆನಿಸ್ ಅಂಗಳಕ್ಕೆ ಮರಳಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿದೆ.

Maria Sharapova wins 1st match after return from doping ban

ಐದು ಬಾರಿಯ ಗ್ರ್ಯಾಂಡ್​ಸ್ಲಾಂ ಚಾಂಪಿಯನ್ ಆದ ರಷ್ಯಾ ಬೆಡಗಿ ಶರಪೋವಾ ಅವರು,7-5, 6-3ರಿಂದ ರಾಬೆರ್ಟಾ ವಿನ್ಸಿ ವಿರುದ್ಧ ನೇರ ಸೆಟ್​ಗಳಿಂದ ಜಯಗಳಿಸಿದ್ದಾರೆ.

ಪ್ರತಿಷ್ಠಿತ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಆಡಲು ವೈಲ್ಡ್ ಕಾರ್ಡ್ ಪ್ರವೇಶ ದೊರೆಯುವುದಕ್ಕೆ ಸಂಬಂಧಿಸಿದಂತೆ ಶರಪೋವಾ ಮೇ 16ರವರೆಗೆ ಕಾಯಬೇಕಿದೆ.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+