For Quick Alerts
ALLOW NOTIFICATIONS  
For Daily Alerts

ಸ್ಟಟ್ಗಾರ್ಟ್ ಓಪನ್: ಹೈಸೀ ಸೊ-ವೈಗೆ ಸೋಲುಣಿಸಿದ ನವೋಮಿ ಒಸಾಕಾ

Naomi Osaka downs Hsieh Su-wei in Stuttgart opener

ಬರ್ಲಿನ್, ಏಪ್ರಿಲ್ 25: ಜರ್ಮನಿಯಲ್ಲಿ ನಡೆಯುತ್ತಿರುವ ಸ್ಟಟ್ಗಾರ್ಟ್ ಓಪನ್ ಟೆನಿಸ್ ಟೂರ್ನಿಯ ಮೂಲಕ ಈ ಋತುವಿನ ಮೊದಲ ಕ್ಲೇ ಕೋರ್ಟ್ ಪಂದ್ಯವನ್ನಾಡಿದ ವಿಶ್ವ ನಂ.1 ಶ್ರೇಯಾಂಕಿತೆ ನವೋಮಿ ಒಸಾಕಾ, ಹೈಸೀ ಸೊ-ವೈ ಸೋಲಿಸಿ ಮುನ್ನಡೆ ಸಾಧಿಸಿದ್ದಾರೆ.

ಗುರುವಾರ (ಏಪ್ರಿಲ್ 25) ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಆರಂಭಿಕ ಪಂದ್ಯದಲ್ಲಿ ಜಪಾನ್ ಆಟಗಾರ್ತಿ ಒಸಾಕಾ, ತೈವಾನ್ ಆಟಗಾರ್ತಿ ಸೊ-ವೈಯನ್ನು 6-4, 6-3ರ ನೇರ ಸೆಟ್‌ನಿಂದ ಹಿಮ್ಮೆಟ್ಟಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರು.

ಯುಎಸ್ ಓಪನ್ ಮತ್ತು ಆಸ್ಟ್ರೇಲಿಯಾ ಓಪನ್ ಚಾಂಪಿಯನ್ 21ರ ಹರೆಯದ ಒಸಾಕಾ, ಎದುರಾಳಿ ಸೊ-ವೈ ಸೋಲಿಸಲು 84 ನಿಮಿಷಗಳ ಕಾಲಾವಕಾಶ ತೆಗೆದುಕೊಂಡರು. ಮುಂದಿನ ಹಂತದಲ್ಲಿ ಒಸಾಕಾ ಕ್ರೋವೇಷಿಯಾದ ಡೊನ್ನಾ ವೆಕಿಕ್ ಸವಾಲು ಸ್ವೀಕರಿಸಲಿದ್ದಾರೆ.

Story first published: Thursday, April 25, 2019, 22:28 [IST]
Other articles published on Apr 25, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+