ಡಬ್ಲ್ಯೂಟಿಎ ಫೈನಲ್ಸ್‌ನಿಂದ ಹಿಂದೆ ಸರಿದ ಜಪಾನ್ ಬಲಿಷ್ಠೆ ನವೋಮಿ ಒಸಾಕಾ

ಶೆನ್ಜೆನ್, ಅಕ್ಟೋಬರ್ 29: ಚೀನಾದ ಶೆನ್ಜೆನ್‌ನಲ್ಲಿ ನಡೆಯುತ್ತಿರುವ ವಿಮೆನ್ಸ್ ಟೆನಿಸ್ ಅಸೋಸಿಯೇಶನ್ (ಡಬ್ಲ್ಯೂಟಿಎ) ಫೈನಲ್ಸ್ ಟೂರ್ನಿಯಿಂದ ಜಪಾನ್ ಬಲಿಷ್ಠೆ ನವೋಮಿ ಒಸಾಕಾ ಹಿಂದೆ ಸರಿದಿದ್ದಾರೆ. ಭುಜದ ನೋವಿಗೆ ತುತ್ತಾಗಿರುವ ಒಸಾಕಾಗೆ ಟೂರ್ನಿಯಲ್ಲಿ ಆಡಲಾಗುತ್ತಿಲ್ಲ.
ವಿಶ್ವ ನಂ.3ನೇ ಶ್ರೇಯಾಂಕಿತೆ ಒಸಾಕಾ ಆಸ್ಟ್ರೇಲಿಯಾದ ಆ್ಯಷ್ ಬರ್ಟಿ ಅವರನ್ನು ಎದುರಿಸುವುದರಲ್ಲಿದ್ದರು. ಒಸಾಕಾ ಬಲ ಭುಜದ ಗಾಯಕ್ಕೀಡಾಗಿರುವುದರಿಂದ ಅವರ ಬದಲಿಗೆ ಆ್ಯಷ್ ಬರ್ಟಿ ಮತ್ತು ನೆದರ್ಲೆಂಡ್‌ನ ಕಿಕಿ ಬರ್ಟೆನ್ಸ್ ಸ್ಪರ್ಧಿಸುತ್ತಿದ್ದಾರೆ.
'ಫೈನಲ್ಸ್‌ನಿಂದ ಹಿಂದೆ ಸರಿಯುತ್ತಿರುವುದಕ್ಕೆ ಬೇಸರವಾಗಿದೆ. ಶೆನ್ಜೆನ್‌ನಲ್ಲಿ ನಡೆಯುತ್ತಿರುವ ಈ ಡಬ್ಲ್ಯೂಟಿಎ ಟೂರ್ನಿ ವರ್ಷದ ದೊಡ್ಡ ಟೂರ್ನಿಯಾಗಿದೆ. ಈ ಟೂರ್ನಿಯನ್ನು ಈ ರೀತಿ ಕೊನೆಗೊಳಿಸಲು ನಾನು ಬಯಸಿರಲಿಲ್ಲ,' ಎಂದು ಒಸಾಕಾ ನಿರಾಶೆ ವ್ಯಕ್ತಪಡಿಸಿದ್ದಾರೆ.
Story first published: Tuesday, October 29, 2019, 17:48 [IST]
Other articles published on Oct 29, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications