For Quick Alerts
ALLOW NOTIFICATIONS  
For Daily Alerts

ಯೂಎಸ್ ಓಪನ್: ನಿಶಿಕೋರಿ ಸೋಲಿಸಿ ಫೈನಲ್ ಪ್ರವೇಶಿಸಿದ ಜೊಕೋವಿಕ್

Novak Djokovic eases past Nishikori to reach U.S. Open final

ನ್ಯೂಯಾರ್ಕ್, ಸೆಪ್ಟೆಂಬರ್ 8: ಯೂಎಸ್ ಓಪನ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನೊವಾಕ್ ಜೊಕೋವಿಕ್ ಅವರು ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರ ಸವಾಲು ಸ್ವೀಕರಿಸಲಿದ್ದಾರೆ. ಶುಕ್ರವಾರ ನಡೆದ ಸೆಮಿಪೈನಲ್ ಪಂದ್ಯದಲ್ಲಿ ಜೊಕೊವಿಕ್ ಅವರು ಕೀ ನಿಶಿಕೋರಿ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ಸೆಮಿಫೈನಲ್ ನಲ್ಲಿ ಸರ್ಬಿಯಾ ಆಟಗಾರ ಜೊಕೋವಿಕ್ ಅವರು ಜಪಾನ್ ಆಟಗಾರ ನಿಶಿಕೋರಿ ಅವರನ್ನು 6-3, 6-4, 6-2ರ ಅಂತರದಿಂದ ಹಿಮ್ಮೆಟ್ಟಿಸಿದರು. ಇಬ್ಬರ ಮಧ್ಯೆ 2 ಗಂಟೆ 23 ನಿಮಿಷಗಳ ಕಾಲ ಕಾದಾಟ ನಡೆಯಿತು.

ಈ ವರ್ಷ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಜೊಕೋವಿಕ್ (ಫ್ಲಶಿಂಗ್ ಮೆಡೋಸ್) ಯೂಎಸ್ ಓಪನ್ ಫೈನಲ್ ಗೆ ಪ್ರವೇಶಿಸುತ್ತಿರುವುದು ಇದು 8ನೇ ಬಾರಿ. ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಸಾಧನೆಯೂ ನೊವಾಕ್ ಹೆಸರಿನಲ್ಲಿದೆ.

Story first published: Saturday, September 8, 2018, 17:59 [IST]
Other articles published on Sep 8, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+