ಟೆನಿಸ್ ವೃತ್ತಿ ಜೀವನದ ಶ್ರೇಷ್ಠ Rank ಸಾಧನೆ ಮೆರೆದ ಪ್ರಜ್ಞೇಶ್, ಅಂಕಿತಾ

ನವದೆಹಲಿ, ಜನವರಿ 29: ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಗ್ರ್ಯಾಂಡ್‌ಸ್ಲ್ಯಾಮ್ ಪಂದ್ಯದಲ್ಲಿ ಸ್ಪರ್ಧಿಸಿದ್ದ ಭಾರತದ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಮತ್ತು ಸಿಂಗಾಪುರ್ ಐಟಿಎಫ್ ಪ್ರಶಸ್ತಿ ವಿಜೇತೆ ಅಂಕಿತಾ ರೈನಾ, ಸೋಮವಾರ (ಜನವರಿ 28) ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮೆರೆದಿದ್ದಾರೆ.
ಪುರುಷರ ಸಿಂಗಲ್ಸ್ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಈ ಸ್ಟಾರ್ ಟೆನಿಸ್ ಆಟಗಾರರು ಉತ್ತಮ ಜಿಗಿತ ಕಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಗುಣೇಶ್ವರನ್ ಸದ್ಯ 102ನೇ ಶ್ರೇಯಾಂಕದಲ್ಲಿದ್ದರೆ, ಭರ್ಜರಿ 35 ಸ್ಥಾನ ಮೇಲಕ್ಕೆ ಜಿಗಿದಿರುವ ಅಂಕಿತಾ ಮಹಿಳಾ ಸಿಂಗಲ್ಸ್‌ನಲ್ಲಿ 168ನೇ ಸ್ಥಾನ ಆವರಿಸಿಕೊಂಡಿದ್ದಾರೆ.
'ಈ ವರ್ಷಾರಂಭವನ್ನು ನಾನು ಉತ್ತಮವಾಗೇ ಮಾಡಿದ್ದೇನೆ. ಇವತ್ತು ವೃತ್ತಿ ಜೀವನದ ಶ್ರೇಷ್ಠ ರ್ಯಾಂಕ್ ಸಾಧನೆ ನನ್ನದಾಗಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ' ಎಂದು ರ್ಯಾಂಕ್ ಸಾಧನೆಯ ಖುಷಿಯನ್ನು ಅಂಕಿತಾ ಹಂಚಿಕೊಂಡರು.
Story first published: Tuesday, January 29, 2019, 13:51 [IST]
Other articles published on Jan 29, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications