ನಡಾಲ್ ಜತೆಗೆ ಕಣಕ್ಕಿಳಿಯುವಾಸೆ: ಫೆಡರರ್
ಬಾಸೆಲ್, ಫೆಬ್ರವರಿ 21: ಇದೇ ವರ್ಷ ನಡೆಯಲಿರುವ ಲ್ಯಾವೆರ್ ಕಪ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿ ಎಂದೆನಿಸಿರುವ ಸ್ಪೇನ್ ನ ಟೆನಿಸ್ ಸೂಪರ್ ಸ್ಟಾರ್ ರಾಫೆಲ್ ನಡಾಲ್ ಜತೆಗೆ ಕಣಕ್ಕಿಳಿಯುವ ಇಂಗಿತವನ್ನು ವಿಶ್ವದ ಖ್ಯಾತ ಟೆನಿಸ್ ಆಟಗಾರ, ಸ್ವಿಜರ್ಲೆಂಡ್ ಟೆನಿಸ್ ನ ದಂತಕತೆ ರೋಜರ್ ಫೆಡರರ್ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳಷ್ಟೇ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ನ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಹಾಲಿ 9ನೇ ಶ್ರೇಯಾಂಕ ಹೊಂದಿರುವ ಫೆಡರರ್, 6ನೇ ಶ್ರೇಯಾಂಕಿತ ನಡಾಲ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.[ನಡಾಲ್ ಸೋಲಿಸಿ 5ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗೆದ್ದ ಫೆಡರರ್]

ವರ್ಷದ ಟೆನಿಸ್ ಋತುವಿನಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಲ್ಯಾವೆರ್ ಕಪ್ ಟೆನಿಸ್ ಪಂದ್ಯಾವಳಿಯು ಪ್ರಾಗ್ ನಲ್ಲಿ ಇದೇ ವರ್ಷ ಸೆಪ್ಟಂಬರ್ ನಲ್ಲಿ ನಡೆಯಲಿದೆ.[ವಿಂಬಲ್ಡನ್ : ಆಟಗಾರರಿಗೆ ಮೇಡ್ ಇನ್ ಇಂಡಿಯಾ ಉತ್ಪನ್ನ ಬೇಕೇ ಬೇಕು!]
ವಿಶ್ವ ಟೆನಿಸ್ ರಂಗದ ದೈತ್ಯ ಪ್ರತಿಭೆ ರಾಡ್ ಲ್ಯಾವರ್ ಹೆಸರಿನಲ್ಲಿ ಟೆನಿಸ್ ರಂಗಕ್ಕೆ ಸೇರ್ಪಡೆಗೊಳ್ಳುತ್ತಿರುವ ಎರಡನೇ ಟೆನಿಸ್ ಪಂದ್ಯಾವಳಿ ಇದಾಗಿದೆ. ಫ್ರೆಂಚ್ ಓಪನ್ ಟೆನಿಸ್ ಟೂರ್ನಿಗೆ ರಾಡ್ ಲ್ಯಾವರ್ ಟೆನಿ[ಚಿತ್ರಗಳಲ್ಲಿ ವಿಂಬಲ್ಡನ್ : ರೋಜರ್ ಫೆಡರರ್ ಗೆ ಗೆಲುವಿನ ಹಿಗ್ಗು]
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications