Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿನ್ಸಿನಾಟಿ ಟೆನಿಸ್ ಟೂರ್ನಿಯಿಂದ ಬೋಪಣ್ಣ, ಸಾನಿಯಾ ಹೊರಕ್ಕೆ

ಸಿನ್ಸಿನಾಟಿ, ಆಗಸ್ಟ್ 19: ಖ್ಯಾತ ಟೆನಿಸ್ ಆಟಗಾರರಾದ ರೋಹನ್ ಬೋಣ್ಣ ಹಾಗೂ ಸಾನಿಯಾ ಮಿರ್ಜಾ ಅವರು, ಈ ಬಾರಿಯ ಸಿನ್ಸಿನಾಟಿ ಟೆನಿಸ್ ಟೂರ್ನಿಯಲ್ಲಿ ತಮ್ಮ ಸವಾಲನ್ನು ಅಂತ್ಯಗೊಳಿಸಿದ್ದಾರೆ.

ಶುಕ್ರವಾರ ತಡ ರಾತ್ರಿ ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೆಣಸಿದ ರೋಹನ್ ಬೋಪಣ್ಣ ಹಾಗೂ ಅವರ ಜೋಡಿಯಾದ ಕ್ರೊವೇಷಿಯಾದ ಇವಾನ್ ಡೋಡಿಗ್ ಜೋಡಿ, ಪೋಲೆಂಡ್ ನ ಲುಕಾಜ್ ಕುಬೋಟ್ ಹಾಗೂ ಮಾರ್ಸೆಲೊ ಮೆಲೋ ಜೋಡಿ ವಿರುದ್ಧ 1-6, 7-6, 7-10 ಸೆಟ್ ಗಳ ಅಂತರದಲ್ಲಿ ಸೋಲು ಕಂಡರು.

Sania Mirza, Rohan Bopanna out of Cincinnati Masters

ಇನ್ನು, ಶುಕ್ರವಾರ ರಾತ್ರಿಯೇ ನಡೆದ ಮಹಿಳೆಯ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಹಾಗೂ ಅವರ ಜತೆಗಾತಿಯಾದ ಚೀನಾದ ಶುಯ್ ಪೆಂಗ್ ಜೋಡಿ, ತೈವಾನ್ ನ ಹ್ಸೆ ಸು-ವೆಯ್ ಹಾಗೂ ರೊಮೇನಿಯಾದ ಮೋನಿಕಾ ನಿಕುಲೆಸ್ಕು ವಿರುದ್ಧ 4-6, 6-7 ಸೆಟ್ ಗಳ ಅಂತರದಲ್ಲಿ ಸೋಲು ಕಂಡಿತು.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+