For Quick Alerts
ALLOW NOTIFICATIONS  
For Daily Alerts

ಸಾನಿಯಾ ಮಿರ್ಝಾ ಮುಡಿಗೆ ಡಬ್ಲ್ಯೂಟಿಎ 'ಹೊಬರ್ಟ್‌' ಡಬಲ್ಸ್ ಕಿರೀಟ

Sania Mirza wins doubles title in Hobart to script dream return

ಹೊಬರ್ಟ್, ಜನವರಿ 18: ಎರಡು ವರ್ಷಗಳ ಸುದೀರ್ಘ ಬ್ರೇಕ್‌ ಬಳಿಕ ಟೆನಿಸ್ ಅಂಗಳಕ್ಕೆ ಮರಳಿರುವ ಭಾರತದ ಸಾನಿಯಾ ಮಿರ್ಝಾ, ಡಬ್ಲ್ಯೂಟಿಎ ಹೊಬರ್ಟ್‌ ಇಂಟರ್ ನ್ಯಾಷನಲ್ ಟ್ರೋಫಿ ಟೂರ್ನಿಯ ಡಬಲ್ಸ್ ವಿಭಾಗದ ಪ್ರಶಸ್ತಿ ಜಯಿಸಿದ್ದಾರೆ. ಸಾನಿಯಾ-ನದಿಯಾ ಕಿಚೆನೋಕ್ ಜೋಡಿಗೆ ಡಬಲ್ಸ್ ವಿಭಾಗದ ಟ್ರೋಫಿ ಲಭಿಸಿದೆ.

ಶನಿವಾರ (ಜನವರಿ 18) ನಡೆದ ಡಬಲ್ಸ್ ಫೈನಲ್‌ನಲ್ಲಿ ಉಕ್ರೇನ್‌ ಆಟಗಾರ್ತಿ ನದಿಯಾ ಕಿಚೆನೋಕ್ ಮತ್ತು ಸಾನಿಯಾ ಮಿರ್ಝಾ ಜೋಡಿ, ಚೈನೀಸ್‌ನ ಶೂಯಿ ಪೆಂಗ್ ಮತ್ತು ಶುಯಿ ಜಾಂಗ್ ಜೋಡಿಯನ್ನು 6-4, 6-4ರ ಅಂತರದಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಇಂಡೋ-ಉಕ್ರೇನ್ ಮತ್ತು ಚೈನೀಸ್ ಆಟಗಾರ್ತಿಯರ ಮಧ್ಯೆ ಸುಮಾರು 1 ಗಂಟೆ 21 ನಿಮಿಷಗಳ ಕದನ ನಡೆಯಿತು. 33ರ ಹರೆಯದ ಸಾನಿಯಾ ತನ್ನ ಪುತ್ರ ಇಝಾನ್ ಜನಿಸಿದ ಬಳಿಕ ಆಡುತ್ತಿರುವ ಮೊದಲ ಟೆನಿಸ್ ಟೂರ್ನಿಯಿದು. ಮಾಜಿ ವಿಶ್ವ ನಂ.1 ಆಟಗಾರ್ತಿ ಸಾನಿಯಾಗೆ ಲಭಿಸುತ್ತಿರುವ 42ನೇ ಡಬ್ಲ್ಯೂಟಿಎ ಡಬಲ್ಸ್ ಪ್ರಶಸ್ತಿಯಿದು.

Story first published: Saturday, January 18, 2020, 13:33 [IST]
Other articles published on Jan 18, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+