ಅಂಡರ್ 16 ಟೆನಿಸ್: ಕರ್ನಾಟಕದ ಅನೂಪ್ ಕೇಶವಮೂರ್ತಿ ಚಾಂಪಿಯನ್

ಬೆಂಗಳೂರು, ನವೆಂಬರ್ 8: ತಮಿಳುನಾಡಿನ ಕೊಯಂಬತ್ತೂರ್‌ನಲ್ಲಿ ನವೆಂಬರ್ 4ರಿಂದ ನವೆಂಬರ್ 9ರ ವರೆಗೆ ನಡೆದ ಲೆವೋ ಸ್ಪೋರ್ಟ್ಸ್ ಆಲ್ ಇಂಡಿಯಾ ಟೆನಿಸ್ ಅಸೋಸಿಯೇಶನ್ (ಎಐಟಿಎ) ಅಂಡರ್ 14 ಮತ್ತು ಅಂಡರ್ 16 ಬಾಲಕ-ಬಾಲಕಿಯರ ಚಾಂಪಿಯನ್‌ಷಿಪ್ ಸೀರೀಸ್‌ನಲ್ಲಿ ಕರ್ನಾಟಕದ ಅನೂಪ್ ಕೇಶವಮೂರ್ತಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಬಾಲಕರ ಅಂಡರ್ 16 ವಿಭಾಗದಲ್ಲಿ ಸ್ಪರ್ಧಿಸಿದ್ದ ಅನೂಪ್, ಸಿಂಗಲ್ಸ್‌ನಲ್ಲಿ ತಮಿಳುನಾಡು ಸ್ಪರ್ಧಿ ಸಿದ್ಧಾರ್ಥ್ ಗೌತಮ್ ಅವರೆದುರು 6-0, 6-0ಯ ಗೆಲುವು ದಾಖಲಿಸಿದರು. ಬಾಲಕರ ಡಬಲ್ಸ್ ವಿಭಾಗದಲ್ಲೂ ಸ್ಪರ್ಧಿಸಿದ್ದ ಅನೂಪ್ ಕೇಶವ್‌ಮೂರ್ತಿ-ಯಶಸ್ ಎಂ ಅರಸ್ ಜೋಡಿ, ಸ್ಥಳೀಯ ಸಿದ್ಧಾರ್ಥ್ ಗೌತಮ್-ಜೈಷ್ಣು ವಿರುದ್ಧ ಜಯದೊಂದಿಗೆ ಪ್ರಶಸ್ತಿ ಜಯಿಸಿದೆ.
ಎಐಟಿಎ ಹಿಂದಿನ ಟೆನಿಸ್ ಟೂರ್ನಿಗಳಲ್ಲೂ ಅನೂಪ್, ಹಲವಾರು ಬಾರಿ ಪ್ರಶಸ್ತಿ ಗೆದ್ದಿದ್ದಾರೆ.
Story first published: Friday, November 8, 2019, 16:41 [IST]
Other articles published on Nov 8, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications