ಮಾಕರೋವಾ, ವೆಸ್ನಿನಾ ಜೋಡಿಗೆ ಮಹಿಳೆಯರ ಡಬಲ್ಸ್ ವಿಂಬಲ್ಡನ್
ಲಂಡನ್, ಜುಲೈ 17 : ವಿಂಬಲ್ಡನ್ ಮಹಿಳೆಯರ ಡಬಲ್ಸ್ ಫೈನಲ್ ನಲ್ಲಿ ರಷ್ಯಾದ ಏಕಟೆರಿನಾ ಮಾಕರೋವಾ ಮತ್ತು ಎಲೆನಾ ವೆಸ್ನಿನಾ ಪ್ರಶಸ್ತಿ ಎತ್ತಿ ಹಿಡಿದರು.
ಮಾಕರೋವಾ ಮತ್ತು ವೆಸ್ನಿನಾ ಅವರು ಫೈನಲ್ ನಲ್ಲಿ ಹಾವೋ-ಚಿಂಗ್ ಚಾನ್ ಮತ್ತು ರೊಮೆನಿಯಾ ಮೊನಿಕಾ ನಿಕುಲೆಸ್ಕು ಅವರನ್ನು 6-0-6-0 ಅಂತರದಿಂದ ಮಣಿಸಿ ಮಹಿಳೆಯರ ಡಬಲ್ಸ್ ವಿಂಬಲ್ಡನ್ ಪ್ರಶಸ್ತಿ ಬಾಚಿಕೊಂಡರು.

ಏಕಟೆರಿನಾ ಮಾಕರೋವಾ ಮತ್ತು ಎಲೆನಾ ವೆಸ್ನಿನಾ ಜೋಡಿ 2013 ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ್ದರು.
Story first published: Wednesday, January 3, 2018, 10:14 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications