ನಾನು ಫುಟ್ಬಾಲ್ ಗೋಲ್ಕೀಪರ್, ಮಾಜಿ ಸಿಎಂ ಅಲ್ಲ: ವಿಚಿತ್ರ ಕಾರಣಕ್ಕೆ ಪೇಚಿಗೆ ಸಿಲುಕಿದ ಫುಟ್ಬಾಲ್ ಆಟಗಾರ
Thursday, September 30, 2021, 15:24 [IST]
ಭಾರತ ಫುಟ್ಬಾಲ್ ತಂಡದ ಗೋಲ್ಕೀಪರ್ ಅಮ್ರಿಂದರ್ ಸಿಂಗ್ ಮಾಧ್ಯಮ ಪ್ರತಿನಿಧಿಗಳಿಗೆ ಮನವಿಯೊಂದನ್ನು ಮಾಡಿರುವುದು ಗಮನಸೆಳೆದಿದೆ. ಪಂಜಾಬ್ ಮಾಜಿ ಮುಖ್ಯಮಂತ್ರಿಗಳ ಬದಲಿಗೆ ನನ್ನ...