52ನೇ ಪ್ರಯತ್ನದಲ್ಲಿ ಚೊಚ್ಚಲ ಗ್ರ್ಯಾನ್ಸ್ಲ್ಯಾಮ್ ಫೈನಲ್ಗೇರಿದ ಅನಸ್ತೇಸಿಯಾ
Thursday, June 10, 2021, 21:37 [IST]
ಪ್ಯಾರಿಸ್: ರಷ್ಯಾದ ಆಟಗಾರ್ತಿ ಅನಸ್ತೇಸಿಯಾ ಪಾವಲ್ಯುಚೆಂಕೋವಾ ಟೆನಿಸ್ ವೃತ್ತಿ ಬದುಕಿನ ಬಲು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. 52ನೇ ಪ್ರಯತ್ನದಲ್ಲಿ ಅನಸ್ತೇಸಿಯಾ ಚೊಚ...