ಮನೀಶ್ ಪಾಂಡೆಗೆ ಮಡದಿಯಾದ ಮಂಗಳೂರಿನ ಮದಿಮಾಲ್: ಚಿತ್ರಗಳು Monday, December 2, 2019, 15:30 [IST] ಬೆಂಗಳೂರು, ಡಿಸೆಂಬರ್ 2: ಟೀಮ್ ಇಂಡಿಯಾ ಆಟಗಾರ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಮದುವೆ ಮುಂಬೈಯಲ್ಲಿ ಸೋಮವಾರ (ಡಿಸೆಂಬರ್ 2) ನೆರವೇರಿದೆ. ಮಂಗಳೂರಿನ ಮದುಮಗಳು (ತುಳು ಭಾಷೆಯಲ್ಲ...