ಏಷ್ಯನ್ ಸ್ನೂಕರ್ ಟೂರ್: ಬಂಗಾರ ಗೆದ್ದು ಇತಿಹಾಸ ಬರೆದ ಪಂಕಜ್ ಅಡ್ವಾಣಿ
Wednesday, October 31, 2018, 17:12 [IST]
ಬೆಂಗಳೂರು, ಅಕ್ಟೋಬರ್ 31: ಚೀನಾದ ಜಿನಾನ್ ನಲ್ಲಿ ಬುಧವಾರ (ಅಕ್ಟೋಬರ್ 31) ನಡೆದ ಏಷ್ಯನ್ ಟೂರ್ ಸ್ನೂಕರ್ ಸ್ಪರ್ಧೆಯಲ್ಲಿ ಭಾರತದ ಪಂಕಜ್ ಅಡ್ವಾಣಿ ಬಂಗಾರ ಜಯಿಸಿದ್ದಾರೆ. ಏಷ್ಯನ್ ಸ್ನೂಕ...