ಒಲಿಂಪಿಕ್ಸ್ನಲ್ಲಿ ಹಿಮಾ ದಾಸ್ ಬದಲು ಕರ್ನಾಟಕದ ಓಟಗಾರ್ತಿಗೆ ಸ್ಥಾನ ಸಾಧ್ಯತೆ!
Monday, June 28, 2021, 12:45 [IST]
ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ತಂಡದಲ್ಲಿ ಹಿಮಾ ದಾಸ್ ಬದಲಿಗೆ ಕರ್ನಾಟಕದ ಅಥ್ಲೀಟ್ ಎಟಿ ಧನೇಶ್ವರಿಗೆ ಸ್ಥಾನ ಲಭಿಸುವ ಸಾಧ್ಯತೆಯಿದೆ. ಪಾಟಿಯಾಲದ ನ್ಯಾಷನಲ್...