ಆವಿಷ್ಕಾ ಗುಣವರ್ದನೆ ದೋಷಮುಕ್ತಗೊಳಿಸಿದ ಐಸಿಸಿ ನ್ಯಾಯಮಂಡಳಿ Monday, May 10, 2021, 20:25 [IST] ಅಬುಧಾಬಿ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಆವಿಷ್ಕಾ ಗುಣವರ್ದನೆ ಅವರನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ಸ್ವತಂತ್ರ ಭ್ರಷ್ಟಾಚಾರ ವಿರೋಧಿ ನ್ಯಾಯಮ...