ಸರಣಿ ಗೆಲ್ಲಲು ಒಂದೇ ಗೆಲುವು ಬಾಕಿಯಿದೆ, ಗೆದ್ದೇ ಗೆಲ್ತೇವೆ: ಮೆಕ್ಡರ್ಮೊಟ್
Friday, November 23, 2018, 21:28 [IST]
ಮೆಲ್ಬರ್ನ್, ನವೆಂಬರ್ 23: ಟಿ20 ಸರಣಿ ಗೆಲ್ಲಲು ಒಂದೇ ಗೆಲುವು ಬಾಕಿಯಿದೆ. ಭಾರತದ ವಿರುದ್ಧ ಸಿಡ್ನಿಯಲ್ಲಿ ನಡೆಯುವ ಮೂರನೇ ಮತ್ತು ಅಂತಿಮ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳು...