ದಕ್ಷಿಣ ಆಫ್ರಿಕಾದ 2020-21ರ ಗುತ್ತಿಗೆ ಪಟ್ಟಿಯಲ್ಲಿ ಡೇಲ್ ಸ್ಟೇನ್ ಹೆಸರಿಲ್ಲ!
Tuesday, March 24, 2020, 18:14 [IST]
ಕೇಪ್ಟೌನ್, ಮಾರ್ಚ್ 24: ಎಂಎಸ್ ಧೋನಿಯಂತ ಅನುಭವಿ ಆಟಗಾರರು ಮೂಲೆಗುಂಪಾಗುತ್ತಿರೋದು ಬರೀ ಭಾರತದಷ್ಟೇ ಅಲ್ಲ, ದಕ್ಷಿಣ ಆಫ್ರಿಕಾ ಕೂಡ ಇಂಥದ್ದೇ ನಡೆ ತೋರಿದೆ. ಕ್ರಿಕೆಟ್ ಸೌತ್ ಆಫ...