ಎತ್ತರದಲ್ಲಿ ಅಭ್ಯಾಸ: ದಿಗ್ಗಜರ ಸಾಲಿನಲ್ಲಿ ನಿಂತ ಬ್ರಿಟಿಷ್ ಬಾಕ್ಸರ್
Friday, November 24, 2017, 20:54 [IST]
ದುಬೈ, ನವೆಂಬರ್ 24 : ಅಂಥೋಣಿ ಜೋಶುವಾ ಎಂಬ ಬ್ರಿಟಿಷ್ ಬಾಕ್ಸರ್ ಈಗ ಕ್ರೀಡಾ ದಿಗ್ಗಜರ ಸಾಲಿಗೆ ಹೊಸ ಸೇರ್ಪಡೆಯಾಗಿದ್ದಾರೆ. ವಿಶ್ವದ ಅತಿ ಎತ್ತರದ ಹಾಗೂ ಐಷಾರಾಮಿ ಹೋಟೆಲಿನ ಹೆಲಿಪ್ಯಾಡ...