ವಿಂಡೀಸ್ ವಿರುದ್ಧದ ಅಭ್ಯಾಸ ಪಂದ್ಯ, ಚೇತೇಶ್ವರ್ ಪೂಜಾರ ಶತಕ ವೈಭವ Sunday, August 18, 2019, 15:30 [IST] ಹೊಸದಿಲ್ಲಿ, ಆಗಸ್ಟ್ 18: ಟಿ20 ಮತ್ತು ಏಕದಿನ ಕ್ರಿಕೆಟ್ ಸರಣಿ ಗೆದ್ದು ವಿಂಡೀಸ್ ಪ್ರವಾಸದಲ್ಲಿ ಯಶಸ್ಸಿನ ಅಲೆಯಲ್ಲಿರುವ ಭಾರತ ತಂಡ, ಇದೀಗ ಕೆರಿಬಿಯನ್ನರ ಎದುರು...