ವಿಶ್ವಕಪ್ ಬಳಿಕ ಐಸಿಸಿ ಹುದ್ದೆ ತ್ಯಜಿಸಲಿರುವ ಡೇವಿಡ್ ರಿಚರ್ಡ್ಸನ್
Wednesday, July 4, 2018, 16:19 [IST]
ಲಂಡನ್, ಜುಲೈ 4: ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್ಸನ್ ಅವರು 2019ರ ವಿಶ್ವಕಪ್ ಬಳಿಕ ಹುದ್ದೆಯಿಂದ ಕೆಳಕ್ಕಿಳಿಯಲಿದ್ದಾರೆ. 2012ರಿಂದ ಈ ಹುದ್ದೆಯನ್ನು ವಹಿಸಿಕೊಂಡಿರುವ ಡ...