ಮಿಥಾಲಿ ರಾಜ್ ವಿವಾದ: ಶುರುವಾದಂದಿನಿಂದ ಈವರೆಗಿನ 'ಆಗು-ಹೋಗು'ಗಳು
Wednesday, November 28, 2018, 19:13 [IST]
ನವದೆಹಲಿ, ನವೆಂಬರ್ 28: ಕ್ರಿಕೆಟ್ ವಲಯದಲ್ಲಿ ಈಗ 'ಮಿಥಾಲಿ ರಾಜ್' ವಿವಾದ ಹೆಚ್ಚು ಸದ್ದು ಮಾಡುತ್ತಿದೆ. ಐಸಿಸಿ ಮಹಿಳಾ ವಿಶ್ವ ಟಿ20 ಸೆಮಿಫೈನಲ್ ನಲ್ಲಿ ಮಿಥಾಲಿಗೆ ಭಾರತ ತಂಡದಲ್ಲಿ ಆಡಲು...