ಏಷ್ಯಾ ಕಪ್ ಹಾಕಿ: ಪಾಕಿಸ್ತಾನ ವಿರುದ್ಧ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತ; ಡ್ರಾನಲ್ಲಿ ಅಂತ್ಯ
Monday, May 23, 2022, 20:27 [IST]
ಇಂಡೋನೇಷ್ಯಾದ ಜಕಾರ್ತದಲ್ಲಿ ಸೋಮವಾರ ನಡೆದ ಏಷ್ಯಾ ಕಪ್ ಪುರುಷರ ಹಾಕಿ ಟೂರ್ನಮೆಂಟ್ನ ತನ್ನ ಆರಂಭಿಕ ಪೂಲ್ ಎ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಕೊನೆಯ ಕ್ಷ...