ಕೀನ್ಯಾದ ಅಥ್ಲೀಟ್ ಎಲೈಜ ಮನಂಗೋಯಿಗೆ 2 ವರ್ಷಗಳ ನಿಷೇಧ Friday, November 13, 2020, 23:11 [IST] ನೈರೋಬಿ: 1500 ಓಟದ ಸ್ಪರ್ಧೆಯಲ್ಲಿನ ವಿಶ್ವ ಚಾಂಪಿಯನ್, ಕೀನ್ಯಾದ ಎಲೈಜ ಮನಂಗೋಯಿಗೆ 2 ವರ್ಷಗಳ ನಿಷೇಧ ಹೇರಲಾಗಿದೆ. ಉದ್ದೀಪನಾ ವಿರೋಧಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮನಂಗೋಯಿಗೆ ಶಿ...