ಸ್ನೇಹಿತೆ ಮೆರ್ಟೆನ್ಸ್ ಮಣಿಸಿ ಲಿಂಝ್ ಓಪನ್ ಪ್ರಶಸ್ತಿ ಗೆದ್ದ ಸಬಲೆಂಕಾ
Monday, November 16, 2020, 12:24 [IST]
ವಿಯೆನ್ನಾ: ಆಸ್ಟ್ರಿಯಾದಲ್ಲಿ ಭಾನುವಾರ (ನವೆಂಬರ್ 15) ನಡೆದ ಲಿಂಝ್ ಓಪನ್ ಟೆನಿಸ್ ಟೂರ್ನಿಯಲ್ಲಿ ತನ್ನ ನೆಚ್ಚಿನ ಸ್ನೇಹಿತೆ, ದೀರ್ಘ ಕಾಲದ ಡಬಲ್ಸ್ ಜೊತೆಗಾತಿ ಎಲೈಸ್ ಮೆರ್ಟೆನ್ಸ್...