ಟೋಕಿಯೋ ಒಲಿಂಪಿಕ್ಸ್: ಕೀನ್ಯಾದ ಎಲಿಯುಡ್ ಕಿಪ್ಚೋಗೆ ಮ್ಯಾರಥಾನ್ ಚಾಂಪಿಯನ್
Sunday, August 8, 2021, 07:26 [IST]
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ ಮ್ಯಾರಥಾನ್ ಸ್ಪರ್ಧೆಯಲ್ಲಿ ಕೀನ್ಯಾದ ಎಲಿಯುಡ್ ಕಿಪ್ಚೋಗೆ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. ಇದು ಕಿಪ್ಚೋಗೆ ಒಲಿಂಪಿಕ್ಸ್ ಮ್ಯಾರಥಾನ್&...