ಸ್ಪೇನ್ನ 29ರ ಹರೆಯದ ಟೆನಿಸ್ ಆಟಗಾರನಿಗೆ 8 ವರ್ಷಗಳ ನಿಷೇಧ ಶಿಕ್ಷೆ
Tuesday, December 1, 2020, 21:29 [IST]
ಮ್ಯಾಡ್ರಿಡ್: ಸ್ಪೇನ್ನ ಟೆನಿಸ್ ಆಟಗಾರ ಎನ್ರಿಕ್ ಲೋಪೆಜ್ ಪೆರೆಜ್ 8 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ 18 ಲಕ್ಷ ರೂ.ಗಳ ದಂಡವೂ ವಿಧಿಸಲಾಗಿದೆ. 2017ರಿಂದಲೂ ಬೇರ...