UEFA Euro 2020: ಆಟದ ಮಧ್ಯೆಯೇ ಕುಸಿದ ಆಟಗಾರ, ಡೆನ್ಮಾರ್ಕ್-ಫಿನ್ಲ್ಯಾಂಡ್ ಪಂದ್ಯ ಅಮಾನತು!
Saturday, June 12, 2021, 23:11 [IST]
ಕೋಪನ್ ಹ್ಯಾಗನ್: ಡೆನ್ಮಾರ್ಕ್ನ ಸ್ಟಾರ್ ಆಟಗಾರ ಕ್ರಿಶ್ಚಿಯನ್ ಎರಿಕ್ಸೆನ್ ಆಟದ ಮಧ್ಯೆಯೇ ಕುಸಿದು ಬಿದ್ದಿರುವ ಆಘಾತಕಾರಿ ಘಟನೆ ನಡೆದಿದೆ. ಜೂನ್ 12ರ ಶನಿವಾರ ನಡೆಯುತ್ತಿದ್ದ ...