ಏಷ್ಯನ್ ಗೇಮ್ಸ್: 10,000 ಮೀ.ನಲ್ಲಿ ಭಾರತದ ಕೈತಪ್ಪಿದ ಚೊಚ್ಚಲ ಕಂಚು!
Sunday, August 26, 2018, 21:36 [IST]
ಜಕಾರ್ತಾ, ಆಗಸ್ಟ್ 26: ಏಷ್ಯನ್ ಗೇಮ್ಸ್ ನ ಪುರುಷರ 10,000 ಮೀ. ಓಟದಲ್ಲಿ ಜಿ ಲಕ್ಷ್ಮಣನ್ ಅವರು ಇದೇ ಮೊದಲ ಬಾರಿಗೆ ಭಾರತ ಪರ ಕಂಚಿನ ಪದಕ ಗೆದ್ದಿದ್ದರು. ಆದರೆ ಓಡುವಾಗ ಲಕ್ಷ್ಮಣ್ ಕಾಲು ಟ್ರ್ಯ...