ಆತ್ಮೀಯ ಗೆಳೆಯನ ಕೊನೆಯಾಸೆ ತೀರಿಸಿದ ಕ್ರಿಕೆಟ್ ದಿಗ್ಗಜ Thursday, March 9, 2017, 13:07 [IST] ವಾರಣಾಸಿ, ಮಾರ್ಚ್ 09: ಕ್ರಿಕೆಟ್ ದಿಗ್ಗಜ ಸ್ಟೀವ್ ವಾ ಅವರು ವಿಶ್ವದ ಪುರಾತನ ನಗರಿ ವಾರಣಾಸಿಗೆ ಇತ್ತೀಚೆಗೆ ಭೇಟಿ ನೀಡಿದ್ದರು. ತಮ್ಮ ಗೆಳೆಯನೊಬ್ಬನ ಅಸ್ತಿಯನ್ನು ಪವಿತ್ರಾ ಗಂಗಾ ನದಿ...