ಈ ವಾರ ಕಿವೀಸ್ ಆಟಗಾರರು ಮಾಲ್ಡೀವ್ಸ್ನಿಂದ ಯುಕೆಗೆ ಪ್ರಯಾಣ ಸಾಧ್ಯತೆ Tuesday, May 11, 2021, 17:04 [IST] ಆಕ್ಲೆಂಡ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ನ್ಯೂಜಿಲೆಂಡ್ ಆಟಗಾರರು ಭಾರತದಿಂದ ನೇರವಾಗಿ ನ್ಯೂಜಿಲೆಂಡ್ಗೆ ಪ್ರಯಾಣಿಸದೆ ಮಾಲ್...