ಕೈಗೆ ಬಂದಿದ್ದು ಬಾಯಿಗಿಲ್ಲ: ಗೋಮತಿ ಗೆದ್ದ ಏಷ್ಯನ್ ಬಂಗಾರ ವಾಪಸ್! Wednesday, May 22, 2019, 15:16 [IST] ನವದೆಹಲಿ, ಮೇ 22: ಭಾರತದ ಮಿಡ್ಲ್ ಡಿಸ್ಟ್ಯಾನ್ಸ್ ರನ್ನರ್ ಗೋಮತಿ ಮಾರಿಮುತ್ತು ಏಷ್ಯಾನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ 800 ಮೀಟರ್ ಓಟದಲ್ಲಿ ಗೆದ್ದಿದ್ದ ಬಂಗಾರದ ಪದಕ ಹಿಂದ...