ಸರ್ಕಾರಿ ಶಾಲಾ ಮಕ್ಕಳಿಗೆ ಪ್ರೀತಿಯ ಗಿಫ್ಟ್ ಕೊಟ್ಟ ದ್ರಾವಿಡ್ Friday, June 12, 2015, 18:48 [IST] ಬೆಂಗಳೂರು, ಜೂ.12: ಕುಂದಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಕನಸು ಕೊನೆಗೂ ನನಸಾಗಿದೆ. ಕ್ರಿಕೆಟ್ ಲೋಕದ ದಿಗ್ಗಜ ರಾಹುಲ್ ದ್ರಾವಿಡ್ ಅವರ ಜೊತೆ ಶಾಲಾ ಮಕ್ಕಳು ಆಡಿ ನಲಿದ...