ICC chairman : ಐಸಿಸಿ ನೂತನ ಅಧ್ಯಕ್ಷರ ನೇಮಕ: ನ್ಯೂಜಿಲೆಂಡ್ನ ಗ್ರೆಗ್ ಬಾರ್ಕ್ಲೇಗೆ ಅಧ್ಯಕ್ಷ ಪಟ್ಟ
Friday, November 11, 2022, 17:53 [IST]
ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನೂತನ ಅಧ್ಯಕ್ಷರಾಗಿ ನ್ಯೂಜಿಲೆಂಡ್ನ ಗ್ರೇಗ್ ಬಾರ್ಕ್ಲೇ ನೇಮಕಗೊಂಡಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಐಸಿಸಿ ಅಧ್ಯಕ್ಷ ಪಟ್ಟಕ್ಕೇರಿ...