ಏಷ್ಯನ್ ಗೇಮ್ಸ್ ಬಂಗಾರ ವಿಜೇತ ವಾಕ್ ರೇಸರ್ ಹಕಮ್ ಸಿಂಗ್ ನಿಧನ
Tuesday, August 14, 2018, 19:31 [IST]
ಚಂಡೀಗಢ, ಆಗಸ್ಟ್ 14: ಏಷನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಹಿರಿಯ ಅಥ್ಲೀಟ್ ಹಕಮ್ ಸಿಂಗ್ ಅವರು ಅನಾರೋಗ್ಯದ ಕಾರಣ ಇಂದು (ಆ.14) ಪಂಜಾಬ್ ನ ಸಾಂಗ್ರೂರ್ ನಲ್ಲಿನ ಖಾಸಗಿ ಆಸ್ಪತ್ರ...