ಐಷಾರಾಮಿ ವಸತಿ ಯೋಜನೆ ವಂಚನೆ ಜಾಲದಲ್ಲಿ ಟೆನಿಸ್ ತಾರೆ! Wednesday, November 22, 2017, 14:43 [IST] ನವದೆಹಲಿ, ನವೆಂಬರ್ 22:ಐದು ಬಾರಿ ಗ್ರ್ಯಾನ್ ಸ್ಲಾಮ್ ಚಾಂಪಿಯನ್, ಟೆನಿಸ್ ತಾರೆ ಮಾರಿಯಾ ಶರಪೋವಾ ಅವರ ವಿರುದ್ಧ ದೆಹಲಿಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಮರಿಯಾ ಶರಪೋವಾ ಅವರು ಬ್ರಾ...