ಅಂಗವೈಕಲ್ಯ ಮೆಟ್ಟಿನಿಂತ ಸಾಧಕ ಈ ಹುಬ್ಬಳ್ಳಿ ಕ್ರಿಕೆಟರ್ Monday, November 27, 2017, 08:05 [IST] ಹುಬ್ಬಳ್ಳಿ, ನವೆಂಬರ್ 26 : ಈತ ಹುಟ್ಟು ವಿಕಲಚೇತನ. ಜೀವನದಲ್ಲಿ ಏನಾದರೂ, ಸಾಧನೆ ಮಾಡಬೇಕು ಎನ್ನುವ ಹಂಬಲದಿಂದ ದೊಡ್ಡದೊಂದು ಸಾಧನೆ ಮಾಡಲು ಸನ್ನದ್ಧವಾಗಿದ್ದಾನೆ. ಅಂಗವಿಕಲರ ಟಿ20 ಕ್...