ಮಹಿಳಾ ಟಿ20 ವಿಶ್ವಕಪ್ : ದೊಡ್ಡ ಕನಸು ಬೆನ್ನತ್ತಿದ ಟೀಮ್ ಇಂಡಿಯಾ ವನಿತೆಯರು
Monday, February 17, 2020, 18:06 [IST]
ಮಹಿಳಾ ವಿಶ್ವಕಪ್ಗೆ ದಿನಗಣನೆ ಆಟರಂಭವಾಗಿದೆ. ಇದೇ ತಿಂಗಳ 21ನೇ ತಾರೀಕಿನಂದು ವಿಶ್ವಕಪ್ಗೆ ಚಾಲನೆ ದೊರೆಯಲಿದೆ. ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ಗೆ ಆಸ್ಟ್ರೇಲಿಯಾ ಆತಿಥ್ಯವನ...