ವಿಶ್ವಕಪ್ ಮೇಲೆ ಉಗ್ರರ ಕಣ್ಣು, ಆತಂಕದಲ್ಲಿ ಫ್ಯಾನ್ಸ್! Thursday, November 2, 2017, 11:13 [IST] ಮಾಸ್ಕೋ, ನವೆಂಬರ್ 02: ಜಗತ್ತಿನಾದ್ಯಂತ ಭಯದ ವಾತಾವರಣ ಹುಟ್ಟು ಹಾಕಲು ಮುಂದಾಗಿರುವ ಇರಾಕಿ ಉಗ್ರ ಸಂಘಟನೆ ಐಸಿಸ್ ಉಗ್ರರ ಕಣ್ಣು ಈಗ ಫಿಫಾ ವಿಶ್ವಕಪ್ ಫುಟ್ಬಾಲ್ ಮೇಲೆ ಬಿದ್ದಿದೆ. ರ...