34 ವರ್ಷಗಳ ಹಿಂದೆ ಮೆಕೆನ್ರೋ ನಿರ್ಮಿಸಿದ್ದ ದಾಖಲೆ ಮುರಿದ ನಡಾಲ್
Friday, May 11, 2018, 15:18 [IST]
ಮ್ಯಾಡ್ರಿಡ್, ಮೇ 11: ಆವೆ ಮಣ್ಣಿನ ಅಂಕಣದಲ್ಲಿ ಜಾನ್ ಮೆಕೆನ್ರೋ ಅವರು 34 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ವಿಶ್ವ ನಂ. 1 ಆಟಗಾರ ರಾಫೆಲ್ ನಡಾಲ್ ಮುರಿದಿದ್ದಾರೆ. ಈ ಸಾಧನೆಯೊಂದ...