ರದ್ದಾಗುತ್ತೆ ಎನ್ನಲಾಗಿದ್ದ ಫುಟ್ಬಾಲ್ ಪಂದ್ಯ ರದ್ದಿಲ್ಲ, ಆದ್ರೆ ಛೆಟ್ರಿ ಮಿಸ್ಸಾದ್ರು!
Saturday, November 17, 2018, 21:53 [IST]
ಅಮನ್, ನವೆಂಬರ್ 17: ತೀವ್ರ ಮಳೆಯ ಕಾರಣ ವಾಯು ಸಂಚಾರ ಅಸ್ತವ್ಯಸ್ತಗೊಂಡು ಆಟಗಾರರು ನಿಗದಿತ ಸಮಯಕ್ಕೆ ಪಂದ್ಯ ನಡೆಯುವ ತಾಣಕ್ಕೆ ತಲುಪುವುದು ವಿಳಂಬವಾಗುವುದರಿಂದ ಪಂದ್ಯ ರದ್ದಾಗುವ ಸ...