ಸ್ಪೇನ್ ಮಾಜಿ ಸ್ಟಾರ್ ಫುಟ್ಬಾಲರ್ ಜೋಸ್ ಆಂಟೋನಿಯೊ ದುರ್ಮರಣ Saturday, June 1, 2019, 19:23 [IST] ಮ್ಯಾಡ್ರಿಡ್, ಜೂನ್ 1: ಆರ್ಸೆನಲ್, ರಿಯಲ್ ಮ್ಯಾಡ್ರಿಡ್ ಮತ್ತು ಸ್ಪೇನ್ ರಾಷ್ಟ್ರೀಯ ತಂಡದಲ್ಲಿ ಮಿಂಚಿದ್ದ ಮಾಜಿ ಫುಟ್ಬಾಲರ್ ಜೋಸ್ ಆಂಟೋನಿಯೊ ರೆಯೆಸ್ ಅವರು ಕಾರು ಅಪಘಾತದಲ್ಲಿ ಸಾವ...