ಪಾಕಿಸ್ತಾನ ಕ್ರಿಕೆಟ್ ತಂಡದ ಕರ್ಮಕಾಂಡದ ಬಗ್ಗೆ ವೇಗಿ ಜುನೈದ್ ಖಾನ್ ಕಿಡಿ
Wednesday, May 5, 2021, 18:10 [IST]
ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಜುನೈದ್ ಖಾನ್ ತಂಡದ ವಿಚಾರವಾಗಿ ಆಘಾತಕಾರಿ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ತಂಡದ ಆಟಗಾರರು ತಮ್ಮ ವೃತ್ತಿ ಜೀವನದ ಭವಿಷ್ಯದ ವ...