ಭೇಟಿ ನೀಡುವುದಕ್ಕಾಗಿ ಕೇರಳ ಸಂಪೂರ್ಣ ಸುರಕ್ಷಿತವಾಗಿದೆ: ವಿರಾಟ್ ಕೊಹ್ಲಿ
Wednesday, October 31, 2018, 15:34 [IST]
ತಿರುವನಂತಪುರಂ, ಅಕ್ಟೋಬರ್ 31: ದೇವರ ನಾಡೆಂಡು ಕರೆಯಲ್ಪಡುವ ಕೇರಳ, ದೇಸಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರವಾಸಿಗರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ. ಇತ್ತೀಚೆಗೆ ಪ್...