ಫೀಫಾ ವರ್ಲ್ಡ್ ಕಪ್ 2018: ಜರ್ಮನ್ ತಂಡದಿಂದ ಸೇನ್ ಔಟ್ Monday, June 4, 2018, 18:50 [IST] ಬರ್ಲಿನ್, ಜೂ. 4: ಮುಂಬರಲಿರುವ 2018ರ ಫೀಫಾ ವಿಶ್ವಕಪ್ ಪಂದ್ಯಾಟಕ್ಕಾಗಿ ಜರ್ಮನ್ ನ ಪರಿಷ್ಕೃತ ಮತ್ತು ಅಂತಿಮ ತಂಡ ಪ್ರಕಟಗೊಂಡಿದ್ದು, ಆಕ್ರಮಣಕಾರಿ ಮಿಡ್ ಫೀಲ್ಡರ್ ಲೆರಾಯ್ ಸೇನ್ ಅವರನ್...