ಬಿಜೆಪಿ ಸೇರಿದ ಪ್ಯಾರಾಲಂಪಿಕ್ಸ್ ನಲ್ಲಿ ಪದಕ ಗೆದ್ದ ದೀಪಾ ಮಲಿಕ್
Tuesday, March 26, 2019, 13:40 [IST]
ಚಂಡಿಗಢ, ಮಾರ್ಚ್ 26: ರಿಯೋ 2016ರಲ್ಲಿ ಪದಕ ಬೆಳ್ಳಿ ಗೆದ್ದ ದೀಪಾ ಮಲಿಕ್ ಅವರು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿಕೊಂಡಿದ್ದಾರೆ. ಪ್ಯಾರಾ ಒಲಂಪಿಕ್ನಲ್ಲಿ ಮೊದಲ ಪದಕವನ್...